ನನ್ನ ಕೆಲವು ಕರ್ನಾಟಕದ ಚಿತ್ರಗಳು . ಎಷ್ಟೇ ಓಡಾಡಿದರು ಕಡಿಮೆ ಅನಿಸುವ , ಎಷ್ಟು ನೋಡಿದರು ಮತ್ತೆ ಮತ್ತೆ ನೋಡಬೇಕು ಅನಿಸುವ ನಾಡು ನಮ್ಮ ಕರ್ನಾಟಕ !