ಮೀನು ಹಿಡಿಯುವ ಮಕ್ಕಳು ಮತ್ತು ಮಳೆಯ ನೀರಿನ ಹಳ್ಳ

ಪ್ರಜ್ವಲ್, ಲೋಕೇಶ್ , ಸುಬ್ರಮಣ್ಯ ಮತ್ತು ರೋಹಿತ್ ನೀರಿನಲ್ಲಿ ಕುಣಿಯುತ್ತ ಏಳುತ್ತಾ  ನಿರರ್ಗಳವಾಗಿ ಇಂಗ್ಲಿಷ್ ನ ಸೂಪರ್ ಹಿಟ್ ಹಾಡಾದ despacito  ಹಾಡುವುದನ್ನು ಕೇಳಿದಾಗ ತುಂಬಾ ಆಶ್ಚರ್ಯವೇ ಆಯಿತು. ಕೆಂದಗಾಲಜಡ್ಡಿ ಯ ಸುಂದರ ಪರಿಸರದ ನಡುವೆ ಹರಿಯುತ್ತಿದ್ದ ಮಳೆಯಿಂದಾದ ನೀರಿನ ಸಣ್ಣ…

0 Comments2 Minutes

ಪಾಂಡವರ ಗುಡಿ ಬಯಲಿನಲ್ಲೊಂದು ಹೊನ್ನೇರು ಪೂಜೆ

ರಾಮನಗರದ endless ಬೆಟ್ಟಗಳ ನಡುವೆ ಅಲೆಯುವುದು ನನ್ನ ಅತೀ ತೃಪ್ತಿಕರ ಛಾಯಾಗ್ರಹಣ hangouts ಗಳಲ್ಲೊಂದು. ಕೆಲವೊಂದು ಸಲ ಯಾರಾದರು ಗೆಳೆಯರ ಜೊತೆಗೆ ಮತ್ತೆ ಕೆಲವೊಂದು ಸಲ ಒಬ್ಬನೇ ಹೋಗಿ ಬಿಡುತ್ತೇನೆ . ಮೊದಮೊದಲು  weather report ಗಳನ್ನೂ , ಸೂರ್ಯ ಹುಟ್ಟುವ ದಿಕ್ಕುಗಳನ್ನು  , ಹೋಗಬೇಕಾದ…

0 Comments4 Minutes

ಒಣ ರೋದನ

ನೀರು : ನೆಲವನ್ನು ಕತ್ತರಿಸಿದೆವು. ಮರಗಿಡಗಳನ್ನು ಕೊಂದೆವು .ಜೀವಿಗಳ ಉಸಿರು ಕಸಿದೆವು.ಈಗ ನಮ್ಮ ಒಡಲು ಹೆಣಗಳ ರಾಶಿ. ಕೆಲವು ಹೆಣಗಳಿನ್ನೂ ಸತ್ತಿಲ್ಲ . ಮೌನವನ್ನೇ ಕೂಗುತ್ತಿವೆ. ಗಟ್ಟಿಯಾಗಿ ನಿಂತಿವೆ.  ತಲೆಎತ್ತಿ ಕೆಲವು ಇಣುಕಿದರೆ , ಕೆಲವು ಮುಳುಗೇಳುತ್ತ ರೋದಿಸುತ್ತವೆ. ಸಂತೈಸುವವರಿಗಾಗಿ…

4 Comments3 Minutes

ಮನದೊಳಗಣ ಮನೆಯ ಅಮೂರ್ತ ಬಿಂಬಗಳು

Published in the leading kannada newspaper ” Prajavani” ಪ್ರಜಾವಾಣಿ ಯಲ್ಲಿ ಪ್ರಕಟಿತವಾದ ಲೇಖನ . ಮೂಲ ಲೇಖನ ಇಲ್ಲಿದೆ    ಈ ಅಮೂರ್ತ ಛಾಯಾಗ್ರಹಣ ( abstract photography ) ಸಂಕೀರ್ಣ ಅನುಭಗಳ ಅಭಿವ್ಯಕ್ತಿಗೆ ಒದಗಿಬಂದ ಅನುಭವ ಕಥನವನ್ನು ಕನ್ನಡದ…

0 Comments6 Minutes

ಸೃಜನಶೀಲ ಹಸಿವಿಗೆ ಮಸೂರದೊಳಗಿನ ಆಹಾರ

[ article published in Prajavani newspaper on 10th July 2016] ಈಕಲೆಯ ಸೆಳೆತವೇ ಹಾಗೆ! ಎಷ್ಟು ಚಿತ್ರ ತೆಗೆದರೂ ಸಮಾಧಾನವಾಗದ ಭಾವ. ಆಹ್! ಒಳ್ಳೆಯ ಚಿತ್ರ ಬಂದೇಬಂತೆಂಬ ಒಂದು ಕ್ಷಣದ ಸಂಭ್ರಮ ಮರುಕ್ಷಣದಲ್ಲಿ ಠುಸ್ ಎಂದು ಒಡೆದುಹೋದರೂ ಹೋದೀತು. ಅದೆಷ್ಟೋ ದಿನಗಳ ಒಳಗಿನ ತುಮುಲದ…

0 Comments5 Minutes

ಒಂದು ಛಾಯಾಚಿತ್ರಗ್ರಾಹಕನ ಕರ್ನಾಟಕ ರಾಜ್ಯೋತ್ಸವ

೫೮ನೆ ಕನ್ನಡ ರಾಜ್ಯೋತ್ಸವವನ್ನು ಹೇಗಾದರೂ ಮಾಡಿ ಹೊಸ ರೀತಿಯಲ್ಲಿ ಆಚರಿಸಬೇಕೆಂದು ಅನ್ನಿಸುತ್ತಿತ್ತು . ಸಪ್ನಾ ಬುಕ್ಸ್ ಕಡೆಯಿಂದ ನಾಡು ಕಂಡ ೫೮ ಸಾಹಿತಿಗಳಿಗೆ   ಸನ್ಮಾನವಿರುವುದು ಗೊತ್ತಿತ್ತು .ಯಾಕೆ ಇವರನ್ನೆಲ್ಲ ನನ್ನ ಕ್ಯಾಮೆರಾ ದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಬಾರದು ಎಂಬ ಯೋಚನೆ…

2 Comments3 Minutes

my visit to Kavya Kammta ( camp for young poets)

This is Kuppali finally! 'Kavya Kammata' (ಕಾವ್ಯ ಕಮ್ಮಟ)  organised by Kajana group  ( ಕಾಜಾಣ ಬಳಗ),  the  three day camp for young poets at the birthplace of the great Kannada poet Kuvempu sounded very interesting to me and I decided to visit…

1 Comment2 Minutes

50 best images of Kannadanaadu ( Karnataka)

ಕನ್ನಡ ರಾಜ್ಯೋತ್ಸವದ ಶುಭಾಶಯಗಳು, Today being the state day  I decided to put my some of best photos shot in my state Karnataka under one gallery. Please  visit them here and share :) Happy Kannadaraajyotsava to all of you…

0 Comments1 Minute